ಬೆಂಗಳೂರು ಕೆರೆಗಳು
ಕೆರೆಗಳ ನಗರಿಯಲ್ಲಿ ಕೆರೆಗಳ ಸ್ಥಿತಿ
ವಿಜಯ ಕರ್ನಾಟಕದಲ್ಲಿ ಕಳೆದ 9 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಮೂಲ ಬೆಂಗಳೂರಿಗ ನಾನು ಎಂದು ಹೇಳಿಕೊಳ್ಳುವ ಹೆಮ್ಮೆ. ಕೆರೆಗಳ ಅಸ್ತಿತ್ವದ ಬಗ್ಗೆ ಕಾಳಜಿ ಮನದಾಳದಿಂದ ಮೂಡಿದೆ. ಇದಕ್ಕೆ ನಮ್ಮ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರ ಉತ್ತೇಜನವೂ ಜತೆಗೂಡಿ ಅರ್ಕಾವತಿ ನದಿ- ಬೆಂಗಳೂರಿನ ಕೆರೆಗಳ ಅಭಿವೃದ್ಧಿ ಬಗ್ಗೆ, ಅರಿವು ಮೂಡಿಸುವ ಬಗ್ಗೆ ಒಂದು ಸಣ್ಣ ಪ್ರಯತ್ನ ಮಾಡುವ ಗುರಿ ನನ್ನದು.